ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಸ್ಯಾಲರಿ

ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಗೆ ಈಗ ಬಹುಭಾಷೆಗಳಲ್ಲಿ ಭಾರೀ ಬೇಡಿಕೆಯಿದೆ. ರಾಕಿ ಭಾಯಿಗೆ ನಾಯಕಿಯಾದ ಬಳಿಕ ಶ್ರೀನಿಧಿ ಶೆಟ್ಟಿ ತಮಿಳಿನಲ್ಲೂ ವಿಕ್ರಂ ಜೊತೆ ಕೋಬ್ರಾ ಸಿನಿಮಾ ಮಾಡಿದ್ದರು.

Photo credit:Twitter

ಕೆಜಿಎಫ್ ಬೆಡಗಿ

ದಕ್ಷಿಣ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿ ಶ್ರೀನಿಧಿ ಶೆಟ್ಟಿಯೂ ಸೇರಿಕೊಂಡಿದ್ದಾರೆ. ಹಾಗಿದ್ದರೆ ಶ್ರೀನಿಧಿ ಲೇಟೆಸ್ಟ್ ಸಂಭಾವನೆ ಎಷ್ಟು ಗೊತ್ತಾ?

ಕೆಜಿಎಫ್ 1, ಚಾಪ್ಟರ್ 2 ರ ನಾಯಕಿ

ಮೂಲಗಳ ಪ್ರಕಾರ ಶ್ರೀನಿಧಿ ಶೆಟ್ಟಿ ಇದೀಗ ಸಿನಿಮಾವೊಂದಕ್ಕೆ 5 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಯಿದೆ. ಇದು ನಿರ್ಮಾಪಕರಿಗೂ ಶಾಕ್ ನೀಡಿದೆಯಂತೆ.

ಕೆಜಿಎಫ್ ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ನಟಿ

ತಮಿಳಿನಲ್ಲಿ ನಟಿಸಿರುವ ಶ್ರೀನಿಧಿ

ವಿಕ್ರಂಗೆ ನಾಯಕಿಯಾಗಿದ್ದ ಶ್ರೀನಿಧಿ

ಸಂಭಾವನೆ ಹೆಚ್ಚಿಸಿಕೊಂಡ ನಟಿ

ಶ್ರೀನಿಧಿ ಸಂಭಾವನೆ 5 ಕೋಟಿ

ಮೂಲಗಳ ಪ್ರಕಾರ ಶ್ರೀನಿಧಿ ಶೆಟ್ಟಿ ಇದೀಗ ಸಿನಿಮಾವೊಂದಕ್ಕೆ 5 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಯಿದೆ. ಇದು ನಿರ್ಮಾಪಕರಿಗೂ ಶಾಕ್ ನೀಡಿದೆಯಂತೆ.

ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ

Follow Us on :-