ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ

ಕೆಜಿಎಫ್ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯದ ಮಟ್ಟಿಗೆ ತೆಲುಗಿನಲ್ಲೇ ಬ್ಯುಸಿಯಾದಂತೆ ಕಾಣುತ್ತಿದ್ದಾರೆ.

Photo credit:Twitter

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಭಾಸ್ ಬಳಿಕ ಜ್ಯೂ.ಎನ್ ಟಿಆರ್ ಜೊತೆಗೂ ಸಿನಿಮಾ ಮಾಡಲಿದ್ದಾರೆ.

ಕೆಜಿಎಫ್ ಬಳಿಕ ತೆಲುಗಿನಲ್ಲೇ ಬ್ಯುಸಿ

ಅದಲ್ಲದೆ, ಪ್ರಭಾಸ್ ಜೊತೆಗೆ ರಾವಣಂ ಎನ್ನುವ ಐತಿಹಾಸಿಕ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಪ್ರಭಾಸ್ ಜೊತೆಗೆ ಸಲಾರ್

ಜ್ಯೂ.ಎನ್ ಟಿಆರ್ ಸಿನಿಮಾಗೂ ನಿರ್ದೇಶನ

ಮತ್ತೆ ಪ್ರಭಾಸ್ ಜೊತೆ ಸಿನಿಮಾ ಮಾಡಲಿರುವ ನೀಲ್

ಪ್ರಭಾಸ್ ಜೊತೆಗೆ ರಾವಣಂ ಸಿನಿಮಾ

ಐತಿಹಾಸಿಕ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್

ಅದಲ್ಲದೆ, ಪ್ರಭಾಸ್ ಜೊತೆಗೆ ರಾವಣಂ ಎನ್ನುವ ಐತಿಹಾಸಿಕ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ವಿಜಯ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ

Follow Us on :-