ದಳಪತಿ ವಿಜಯ್ ನಾಯಕರಾಗಿರುವ ಲೋಕೇಶ್ ಕನಗರಾಜು ನಿರ್ದೇಶನದ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
Photo credit:Twitter777 ಚಾರ್ಲಿ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಜನಪ್ರಿಯತೆ ಪರಭಾಷೆಗೂ ತಲುಪಿದೆ. ರಕ್ಷಿತ್ ಎಲ್ಲಾ ರೀತಿಯ ಪಾತ್ರಕ್ಕೂ ಸೂಟ್ ಆಗುತ್ತಾರೆ.
ದಳಪತಿ ವಿಜಯ್ ಸಿನಿಮಾಗಳೆಂದರೆ ಮಾಸ್ ಅಂಶಗಳೇ ಜಾಸ್ತಿ. ಹೀಗಾಗಿ ರಕ್ಷಿತ್ ಶೆಟ್ಟಿ ಪಾತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ದಳಪತಿ ವಿಜಯ್ ಸಿನಿಮಾಗಳೆಂದರೆ ಮಾಸ್ ಅಂಶಗಳೇ ಜಾಸ್ತಿ. ಹೀಗಾಗಿ ರಕ್ಷಿತ್ ಶೆಟ್ಟಿ ಪಾತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.