ಪಾರು ಧಾರವಾಹಿ ಸೇರಿದಂತೆ ಕಿರುತೆರೆ, ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರುವ ನಟ ಸಿದ್ದು ಮೂಲಿಮನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Photo credit: Instagramಅವರು ಮದುವೆಯಾಗಿರುವುದು ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಪ್ರಿಯಾ ಜೆ ಆಚಾರ್ ಅವರನ್ನು. ಸಿದ್ದು, ಪ್ರಿಯಾ ಮದುವೆ ನಿನ್ನೆ ಅದ್ಧೂರಿಯಾಗಿ ನೆರವೇರಿತ್ತು.
ಕನ್ನಡ ಕಿರುತೆರೆಯ ಅನೇಕ ಕಲಾವಿದರು ಮದುವೆಯಲ್ಲಿ ಭಾಗವಹಿಸಿದ್ದರು. ಇಬ್ಬರ ಮದುವೆ ಆಲ್ಬಂ ಇಲ್ಲಿದೆ ನೋಡಿ.
ಕನ್ನಡ ಕಿರುತೆರೆಯ ಅನೇಕ ಕಲಾವಿದರು ಮದುವೆಯಲ್ಲಿ ಭಾಗವಹಿಸಿದ್ದರು. ಇಬ್ಬರ ಮದುವೆ ಆಲ್ಬಂ ಇಲ್ಲಿದೆ ನೋಡಿ.