ಇಳಕಲ್ ಸ್ಯಾರಿಯಲ್ಲಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲೂ ಮಿಂಚುತ್ತಿದ್ದಾರೆ.

Photo credit: Instagram

ಜೊತೆ ಜೊತೆಯಲಿ ನಟಿ

ಆಗಾಗ ಮೇಘಾ ತಮ್ಮ ಸಿನಿಮಾ ಅವಕಾಶಗಳಿಗಾಗಿ ವಿಶಿಷ್ಟ ಭಂಗಿಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ.

ಕಿರುತೆರೆಯ ದುಬಾರಿ ನಟಿ

ಇದೀಗ ಇಳಕಲ್ ಸೀರೆ ಉಟ್ಟುಕೊಂಡು ಪಕ್ಕಾ ಸಂಪ್ರದಾಯಸ್ಥ ಹುಡುಗಿಯಂತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋಗಳು ನೆಟ್ಟಿಗರ ಗಮನಸೆಳೆದಿದೆ.

ಮನೆ ಮಗಳ ಇಮೇಜ್ ಹೊಂದಿರುವ ನಟಿ

ಅನು ಸಿರಿಮನೆಯಂತೆ ಕಂಗೊಳಿಸಿದ ಮೇಘಾ

ಇಳಕಲ್ ಸ್ಯಾರಿಯಲ್ಲಿ ಮುದ್ದು ಮೇಘಾ

ಸ್ಯಾಂಡಲ್ ವುಡ್ ನ ಭರವಸೆಯ ನಟಿ

ಕೈವ ಮುಂದಿನ ಸಿನಿಮಾ

ಇದೀಗ ಇಳಕಲ್ ಸೀರೆ ಉಟ್ಟುಕೊಂಡು ಪಕ್ಕಾ ಸಂಪ್ರದಾಯಸ್ಥ ಹುಡುಗಿಯಂತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋಗಳು ನೆಟ್ಟಿಗರ ಗಮನಸೆಳೆದಿದೆ.

ಅಯ್ಯಪ್ಪ ಮಾಲೆ ಧರಿಸಿದ ರಾಮ್ ಚರಣ್

Follow Us on :-