ಧನುಷ್ ಅಣ್ಣನಾಗಿ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಗೆ ತಮಿಳು ನಾಡು ಹೊಸದಲ್ಲ. ಆದರೆ ಕರುನಾಡ ಚಕ್ರವರ್ತಿ ಇದುವರೆಗೆ ತಮಿಳು ಸಿನಿಮಾಗಳಲ್ಲಿ ನಟಿಸಿಲ್ಲ. ಇದೀಗ ಶಿವಣ್ಣ ತಮಿಳಿಗೆ ಕಾಲಿಡುತ್ತಿದ್ದಾರೆ.

Photo credit:Twitter

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್

ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ.

ಕಾಲಿಡುವ ಗೆ ಕಾಲಿಟ್ಟ ಶಿವಣ್ಣ

ಇದೀಗ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟ ಧನುಷ್ ಅಣ್ಣನ ಪಾತ್ರ ಮಾಡಲಿದ್ದಾರೆ.

ಕ್ಯಾಪ್ಟನ್ ಮಿಲ್ಲರ್ ಧನುಷ್ ಸಿನಿಮಾ

ಧನುಷ್ ಅಣ್ಣನ ಪಾತ್ರ ಶಿವಣ್ಣ

ಶಿವಣ್ಣ ಪೋಸ್ಟರ್ ಬಿಡುಗಡೆ

ಶಿವಣ್ಣ ಎರಡನೇ ತಮಿಳು ಸಿನಿಮಾ

ರಜನೀಕಾಂತ್ ಜೈಲರ್ ನಲ್ಲಿ ಅತಿಥಿ ಪಾತ್ರ

ಇದೀಗ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟ ಧನುಷ್ ಅಣ್ಣನ ಪಾತ್ರ ಮಾಡಲಿದ್ದಾರೆ.

ಸ್ಯಾಂಡಲ್ ವುಡ್ ನಟರು ಏನು ಓದಿದ್ದಾರೆ?

Follow Us on :-