ಕಿಚ್ಚ ಸುದೀಪ್ ಇಂಜಿನಿಯರ್ ಪದವೀಧರ

ಸ್ಯಾಂಡಲ್ ವುಡ್ ಸಿನಿಮಾ ಸ್ಟಾರ್ ಗಳು ಸಿನಿಮಾದಲ್ಲಿ ಉದ್ಯಮಿಯಾಗಿ, ಪೊಲೀಸ್ ಆಗಿ ಉನ್ನತ ದರ್ಜೆಯ ಹುದ್ದೆಯಲ್ಲಿರುವ ಪಾತ್ರಗಳನ್ನು ಮಾಡುತ್ತಾರೆ.

Photo credit:Twitter

ರಕ್ಷಿತ್ ಶೆಟ್ಟಿ ಇಂಜಿನಿಯರ್

ಆದರೆ ನಿಜ ಜೀವನದಲ್ಲಿ ಅವರು ಕೆಲವೊಮ್ಮೆ ಕಾಲೇಜು ಮೆಟ್ಟಿಲೂ ಹತ್ತಿರುವುದಿಲ್ಲ. ಟಾಲಿವುಡ್, ತಮಿಳು ಸಿನಿಮಾ ರಂಗದ ದಿಗ್ಗಜ ನಟರ ವಿದ್ಯಾಭ್ಯಾಸ, ಯಾವ ವಿಚಾರದಲ್ಲಿ ಪದವಿ ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

ವಿಜ್ಞಾನ ಪದವೀಧರ ಶಿವರಾಜ್ ಕುಮಾರ್

ಅನೇಕರು ಪದವಿ ಮುಗಿಸಿದ್ದರೆ ಕೆಲವರು ಇಂಜಿನಿಯರಿಂಗ್ ನಂತಹ ಔದ್ಯೋಗಿಕ ತರಬೇತಿ ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಬುದ್ಧಿವಂತರೂ ಇದ್ದಾರೆ. ಅವರ ವಿವರ ಇಲ್ಲಿದೆ.

ಬಿ.ಎ. ಓದಿರುವ ಡಾಲಿ ಧನಂಜಯ್

ಎಂ.ಬಿ.ಎ ಓದಿರುವ ರಿಷಬ್ ಶೆಟ್ಟಿ

ಪಿಯುಸಿ ಓದಿರುವ ರಾಕಿಂಗ್ ಸ್ಟಾರ್ ಯಶ್

ಲಂಡನ್ ನಲ್ಲಿ ಪದವಿ ಮುಗಿಸಿರುವ ಅಭಿಷೇಕ್

ಪದವಿ ಮುಗಿಸಿರುವ ಶ್ರೀಮುರಳಿ

ಅನೇಕರು ಪದವಿ ಮುಗಿಸಿದ್ದರೆ ಕೆಲವರು ಇಂಜಿನಿಯರಿಂಗ್ ನಂತಹ ಔದ್ಯೋಗಿಕ ತರಬೇತಿ ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಬುದ್ಧಿವಂತರೂ ಇದ್ದಾರೆ. ಅವರ ವಿವರ ಇಲ್ಲಿದೆ.

ಅನಿರುದ್ಧ್ ಜೊತೆ ಎಸ್.ನಾರಾಯಣ್ ಸೂರ್ಯವಂಶ

Follow Us on :-