ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ನಟಿ ಸಂಯುಕ್ತಾ ಹೆಗಡೆ ಆಗಾಗ ಸಾಹಸ ಕ್ರೀಡೆಗಳ ಮೂಲಕ ಸುದ್ದಿಯಾಗುತ್ತಿದ್ದಾರೆ.
Photo credit: Instagramಸಿನಿಮಾದಷ್ಟೇ ಪ್ರವಾಸ, ಸಾಹಸ ಕ್ರೀಡೆಗಳಲ್ಲೂ ತೊಡಗಿಸಿಕೊಂಡಿರುವ ಸಂಯುಕ್ತಾ ಹೆಗಡೆ ಇದೀಗ ಥೈಲ್ಯಾಂಡ್ ಪ್ರವಾಸದ ವೇಳೆ ತೆಗೆದ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಂಯುಕ್ತಾ ಸಮುದ್ರದಾಳಕ್ಕೆ ಡೈವ್ ಮಾಡುವ ಮೂಲಕ ಫೋಟೋ ಮೂಲಕವೇ ಸಮುದ್ರಾದಳದಲ್ಲಿ ಏನಿದೆ ಎಂಬುದನ್ನು ನೆಟ್ಟಿಗರಿಗೆ ಫೋಟೋ ಮೂಲಕ ತೋರಿಸಿಕೊಟ್ಟಿದ್ದಾರೆ.
ಸಂಯುಕ್ತಾ ಸಮುದ್ರದಾಳಕ್ಕೆ ಡೈವ್ ಮಾಡುವ ಮೂಲಕ ಫೋಟೋ ಮೂಲಕವೇ ಸಮುದ್ರಾದಳದಲ್ಲಿ ಏನಿದೆ ಎಂಬುದನ್ನು ನೆಟ್ಟಿಗರಿಗೆ ಫೋಟೋ ಮೂಲಕ ತೋರಿಸಿಕೊಟ್ಟಿದ್ದಾರೆ.