ಚಂದನ್ ಕುಮಾರ್-ಕವಿತಾಗೌಡ

ಕನ್ನಡ ಕಿರುತೆರೆ ಈಗ ಸಿನಿಮಾ ಲೋಕಕ್ಕೆ ಕಮ್ಮಿಯಿಲ್ಲದಂತೆ ಬೆಳೆದಿದೆ. ಸಿನಿಮಾದಂತೆ ಅಲ್ಲಿಯೂ ಸಾಕಷ್ಟು ಪ್ರಯೋಗಳು ನಡೆಯುತ್ತಿರುವುದರಿಂದ ಕಲಾವಿದರು ಸ್ಟಾರ್ ಗಳಾಗಿದ್ದಾರೆ.

Photo credit: Instagram

ರಘು-ಅಮೃತಾ ರಾಮಮೂರ್ತಿ

ಕನ್ನಡ ಕಿರುತೆರೆಯ ಅನೇಕ ಜೋಡಿಗಳು ನಿಜ ಜೀವನದಲ್ಲೂ ಜೋಡಿಯಾಗಿವೆ. ಬಹಳ ಕಾಲ ಒಟ್ಟಾಗಿ ಸೀರಿಯಲ್ ನಲ್ಲಿ ನಟಿಸಿ ಕೊನೆಗೆ ನಿಜ ಜೀವನದಲ್ಲೂ ಪ್ರೀತಿಸಿ ಮದುವೆಯಾಗಿದ್ದಾರೆ.

ಸುಹಾಸ್-ಗ್ಯಾಬ್ರಿಯಾಲ

ಕೆಲವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಮದುವೆಯಾಗಲು ಸಿದ್ಧರಾಗಿದ್ದಾರೆ. ತಮ್ಮ ಸಹ ಕಲಾವಿದರನ್ನೇ ಮದುವೆಯಾದ ಕನ್ನಡ ಕಿರುತೆರೆ ಜೋಡಿಗಳ ಪಟ್ಟಿ ಇಲ್ಲಿದೆ.

ಚಂದನ್ ಶೆಟ್ಟಿ-ನಿವೇದಿತಾ ಗೌಡ

ಐಶ್ವರ್ಯಾ ಸಾಲಿಮಠ-ವಿನಯ್

ಗೋವಿಂದ ಗೌಡ-ದಿವ್ಯಾ ಶ್ರೀ

ದೀಪಿಕಾ-ಆಕರ್ಷ್

ಲಾವಣ್ಯ-ಶಶಿ ಹೆಗ್ಡೆ

ಕೆಲವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಮದುವೆಯಾಗಲು ಸಿದ್ಧರಾಗಿದ್ದಾರೆ. ತಮ್ಮ ಸಹ ಕಲಾವಿದರನ್ನೇ ಮದುವೆಯಾದ ಕನ್ನಡ ಕಿರುತೆರೆ ಜೋಡಿಗಳ ಪಟ್ಟಿ ಇಲ್ಲಿದೆ.

ಹೆಚ್ಚು ಗಳಿಕೆ ಮಾಡಿದ ಕಿಚ್ಚ ಸುದೀಪ್ ಸಿನಿಮಾ ಲಿಸ್ಟ್

Follow Us on :-