ವಿಕ್ರಾಂತ್ ರೋಣ 119.80 ಕೋಟಿ

ಕಿಚ್ಚ ಸುದೀಪ್ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ಅಭಿನಯಿಸಿ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿದ್ದಾರೆ.

Photo credit:Twitter

ದಬಾಂಗ್ 134 ಕೋಟಿ

ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿಯಲ್ಲೂ ಅವರ ಸಿನಿಮಾಗಳು ಹಿಟ್ ಆಗಿವೆ. ಅವರು ನಟಿಸಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು ಯಾವುವು ನೋಡೋಣ.

ಈಗ 103 ಕೋಟಿ

ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಸಿನಿಮಾ 100 ಕೋಟಿ ಗಳಿಕೆ ಮಾಡಿತ್ತು. ಆ ಮೂಲಕ ಕಿಚ್ಚ ಕೂಡಾ 100 ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿದ್ದರು.

ಪೈಲ್ವಾನ್ 53 ಕೋಟಿ

ಹೆಬ್ಬುಲಿ 45 ಕೋಟಿ

ಮಾಣಿಕ್ಯ 35 ಕೋಟಿ

ಕೆಂಪೇಗೌಡ 12 ಕೋಟಿ

ರನ್ನ 28 ಕೋಟಿ

ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಸಿನಿಮಾ 100 ಕೋಟಿ ಗಳಿಕೆ ಮಾಡಿತ್ತು. ಆ ಮೂಲಕ ಕಿಚ್ಚ ಕೂಡಾ 100 ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿದ್ದರು.

2022 ರಲ್ಲಿ ಹಿಟ್ ಆದ ಕನ್ನಡ ಸಿನಿಮಾಗಳು

Follow Us on :-