ಆಸ್ಕರ್ ಗೆದ್ದ RRR, ಎಲಿಫೆಂಟ್ ವಿಸ್ಪರರ್ಸ್

ಆಸ್ಕರ್ ಪ್ರಶಸ್ತಿ ಎನ್ನುವುದು ಇಷ್ಟು ದಿನ ಭಾರತದ ಪಾಲಿಗೆ ಕನಸಾಗಿತ್ತು. ಆದರೆ ಅದನ್ನೀಗ ಆರ್ ಆರ್ ಆರ್ ಸಿನಿಮಾ ನನಸು ಮಾಡಿದೆ.

Photo credit:Twitter

ಪ್ರಶಸ್ತಿ ಸ್ವೀಕರಿಸಿದ ಕೀರವಾಣಿ

ಇದರ ಜೊತೆಗೆ ಎಲಿಫೆಂಟ್ ವಿಸ್ಪರರ್ಸ್ ಎನ್ನುವ ಡಾಕ್ಯುಮೆಂಟರಿ ಕೂಡಾ ಆಸ್ಕರ್ ಅಂಗಳದಲ್ಲಿ ಮಿಂಚಿದೆ. ಇವೆರಡೂ ಭಾರತ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿವೆ.

ನಾಟ್ಟು ನಾಟ್ಟು ಬೆಸ್ಟ್ ಒರಿಜಿನಲ್ ಸಾಂಗ್

ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಎಲಿಫೆಂಟ್ ವಿಸ್ಪರರ್ಸ್ ತಂಡ ಪ್ರಶಸ್ತಿ ಸ್ವೀಕರಿಸಿದ ಗಳಿಗೆ ಇಲ್ಲಿದೆ.

ಆಸ್ಕರ್ ವೇದಿಕೆಯಲ್ಲಿ ನಾಟ್ಟು ನಾಟ್ಟು

ಆಸ್ಕರ್ ಗೆದ್ದ ಮೊದಲ ಭಾರತೀಯ ಸಿನಿಮಾ

ಪ್ರಶಸ್ತಿ ಸಮಾರಂಭದಲ್ಲಿ ರಾಜಮೌಳಿ ಆಂಡ್ ಟೀಂ

ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್

ಪ್ರಶಸ್ತಿ ಗೆದ್ದ ಎಲಿಫೆಂಟ್ ವಿಸ್ಪರರ್ಸ್

ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಎಲಿಫೆಂಟ್ ವಿಸ್ಪರರ್ಸ್ ತಂಡ ಪ್ರಶಸ್ತಿ ಸ್ವೀಕರಿಸಿದ ಗಳಿಗೆ ಇಲ್ಲಿದೆ.

ಆಸ್ಕರ್ ಪಾರ್ಟಿಯಲ್ಲಿ ರಾಮ್ ಚರಣ್, ತಾರಕ್

Follow Us on :-