ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕೆ ಮೊದಲು ದಿಗ್ಗಜರ ಪ್ರಿ-ಆಸ್ಕರ್ ಪಾರ್ಟಿ ನಡೆದಿದೆ.
Photo credit:Twitterಈ ಪಾರ್ಟಿಯಲ್ಲಿ ಭಾರತೀಯ ಸಿನಿಮಾ ದಿಗ್ಗಜರೂ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.
ಪ್ರಿ ಆಸ್ಕರ್ ಪಾರ್ಟಿಯಲ್ಲಿ ಜ್ಯೂ.ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ ಮಸ್ತ್ ಆಗಿ ಮಿಂಚಿದ್ದು, ಈ ಫೋಟೋಗಳು ಇಲ್ಲಿವೆ ನೋಡಿ.
ಪ್ರಿ ಆಸ್ಕರ್ ಪಾರ್ಟಿಯಲ್ಲಿ ಜ್ಯೂ.ಎನ್ ಟಿಆರ್ ಮತ್ತು ರಾಮ್ ಚರಣ್ ತೇಜ ಮಸ್ತ್ ಆಗಿ ಮಿಂಚಿದ್ದು, ಈ ಫೋಟೋಗಳು ಇಲ್ಲಿವೆ ನೋಡಿ.