ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಿನ್ನೆ ವ್ಯಾಲೆಂಟೈನ್ಸ್ ದಿನವನ್ನು ರಾಜಸ್ಥಾನ್ ನಲ್ಲಿ ಆಚರಿಸಿಕೊಂಡಿದ್ದಾರೆ.
Photo credit:Twitterಮಕ್ಕಳನ್ನು ಬಿಟ್ಟು ಯಶ್ ಮತ್ತು ರಾಧಿಕಾ ಉದಯಪುರಕ್ಕೆ ಖಾಸಗಿ ವಿಮಾನದಲ್ಲಿ ತೆರಳಿದ್ದರು. ಈ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ನಿನ್ನೆ ರಾತ್ರಿ ಯಶ್ ಜೊತೆ ರಾಜಸ್ಥಾನ್ ನ ಸುಂದರ ತಾಣದಲ್ಲಿ ರಾಧಿಕಾ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ನಿನ್ನೆ ರಾತ್ರಿ ಯಶ್ ಜೊತೆ ರಾಜಸ್ಥಾನ್ ನ ಸುಂದರ ತಾಣದಲ್ಲಿ ರಾಧಿಕಾ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.