ಸ್ಯಾಂಡಲ್ ವುಡ್, ಕ್ರಿಕೆಟ್ ಸೇರಿದಂತೆ ಕನ್ನಡ ಸ್ಟಾರ್ ಗಳ ಜೊತೆ ಪ್ರಧಾನಿ ಮೋದಿ ಮೊನ್ನೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
Photo credit:Twitter, Instagramಏರ್ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಭಾನುವಾರ ರಾತ್ರಿ ರಾಜಭವನದಲ್ಲಿ ಸೆಲೆಬ್ರಿಟಿಗಳ ಜೊತೆ ಮೋದಿ ಡಿನ್ನರ್ ಮಾಡಿದ್ದರು.
ಇದಕ್ಕೆ ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ ಕುಮಾರ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಆಗಮಿಸಿದ್ದರು. ಈ ಡಿನ್ನರ್ ಕೂಟದ ಫೋಟೋಗಳು ಇಲ್ಲಿವೆ.
ಇದಕ್ಕೆ ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ ಕುಮಾರ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಆಗಮಿಸಿದ್ದರು. ಈ ಡಿನ್ನರ್ ಕೂಟದ ಫೋಟೋಗಳು ಇಲ್ಲಿವೆ.