ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಬರ್ತ್ ಡೇ ದಿನವೂ ಆ ಹೊಸ ಸುದ್ದಿ ಬಂದಿರಲಿಲ್ಲ.
Photo credit:Twitterನಾಳೆ ಅಂದರೆ ಜನವರಿ 24 ರಂದು ಯಶ್ 19 ಸಿನಿಮಾದ ಘೋಷಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಯಶ್ ಮುಂದಿನ ಸಿನಿಮಾ ಮೂಡಿಬರಲಿದೆ ಎಂಬುದು ಈಗಾಗಲೇ ಗೊತ್ತಾಗಲಿದೆ.
ಈ ಬಾರಿಯೂ ಬರೀ ಪುಕಾರು ಆಗಿರುತ್ತದೋ ಇಲ್ಲಾ ನಿಜವಾಗಿಯೂ ಹೊಸ ಸಿನಿಮಾ ಘೋಷಣೆಯಾಗುತ್ತದೋ ಕಾದು ನೋಡಬೇಕು.
ಈ ಬಾರಿಯೂ ಬರೀ ಪುಕಾರು ಆಗಿರುತ್ತದೋ ಇಲ್ಲಾ ನಿಜವಾಗಿಯೂ ಹೊಸ ಸಿನಿಮಾ ಘೋಷಣೆಯಾಗುತ್ತದೋ ಕಾದು ನೋಡಬೇಕು.