ಅಲ್ಲು ಅರ್ಜುನ್ ಹೊಸ ಲುಕ್

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಶೂಟಿಂಗ್ ಆರಂಭವಾಗಿದ್ದು, ಅಲ್ಲು ಅರ್ಜುನ್ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ.

Photo credit:Twitter

ಪುಷ್ಪ 2 ಶೂಟಿಂಗ್ ಆರಂಭ

ಶೂಟಿಂಗ್ ನಲ್ಲಿ ಭಾಗಿಯಾಗಲು ಬಂದ ಅಲ್ಲು ಅರ್ಜುನ್ ಹೊಸ ಹೇರ್ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶಾಖಪಟ್ಟಣದಲ್ಲಿ ಶೂಟಿಂಗ್

ವಿಶಾಖಪಟ್ಟಣದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಅಲ್ಲು ಅರ್ಜುನ್ ಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದ್ದಾರೆ. ಅಲ್ಲು ಅರ್ಜುನ್ ಹೊಸ ಲುಕ್ ನ ಫೋಟೋ ಗ್ಯಾಲರಿ ಇಲ್ಲಿದೆ.

ಅಲ್ಲು ಅರ್ಜುನ್ ಹೊಸ ಹೇರ್ ಸ್ಟೈಲ್

ಅಲ್ಲು ಅರ್ಜುನ್ ಗೆ ಭರ್ಜರಿ ಸ್ವಾಗತ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಲುಕ್

ಉದ್ದ ಕೂದಲು ಬಿಟ್ಟ ಅಲ್ಲು ಅರ್ಜುನ್

ಪುಷ್ಪ 2 ನಿರ್ದೇಶಕರ ಜೊತೆ

ವಿಶಾಖಪಟ್ಟಣದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಅಲ್ಲು ಅರ್ಜುನ್ ಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದ್ದಾರೆ. ಅಲ್ಲು ಅರ್ಜುನ್ ಹೊಸ ಲುಕ್ ನ ಫೋಟೋ ಗ್ಯಾಲರಿ ಇಲ್ಲಿದೆ.

ಕಾಂತಾರ 2 ಬಗ್ಗೆ ಅಪ್ ಡೇಟ್

Follow Us on :-