ಕಾಂತಾರ 2 ಬಗ್ಗೆ ಅಪ್ ಡೇಟ್

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಚಿತ್ರತಂಡ ಎರಡನೇ ಭಾಗಕ್ಕೆ ತಯಾರಿ ನಡೆಸಿದೆ.

Photo credit:Twitter

ಹೊಂಬಾಳೆ ಫಿಲಂಸ್ ನಿಂದ ಮಾಹಿತಿ

ಕಾಂತಾರ 2 ಬಗ್ಗೆ ಮಹತ್ವದ ಅಪ್ ಡೇಟ್ ಒಂದು ಸಿಕ್ಕಿದೆ. ಇದೇ ವರ್ಷ ಜೂನ್ ನಿಂದ ಕಾಂತಾರ 2 ಸಿನಿಮಾ ಶೂಟಿಂಗ್ ಆರಂಭವಾಗಲಿದೆಯಂತೆ.

ಕರಾವಳಿಗೆ ತೆರಳಿರುವ ರಿಷಬ್ ಶೆಟ್ಟಿ

ಸದ್ಯಕ್ಕೆ ಚಿತ್ರತಂಡ ಕರಾವಳಿ ಭಾಗದಲ್ಲಿ ರಿಷಬ್ ಹಾಗೂ ತಂಡದ ಬೀಡು ಬಿಟ್ಟು ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಎರಡು ತಿಂಗಳು ಸ್ಕ್ರಿಪ್ಟ್ ಕೆಲಸ

ಜೂನ್ ನಲ್ಲಿ ಶೂಟಿಂಗ್ ಶುರು

ಕಾಂತಾರ 1 ರ ಮುಂದುವರಿದ ಭಾಗ

ಅಧ್ಯಾಯನ ನಡೆಸುತ್ತಿರುವ ಸ್ಕ್ರಿಪ್ಟ್ ತಂಡ

2024 ರಲ್ಲಿ ಕಾಂತಾರ 2 ರಿಲೀಸ್

ಸದ್ಯಕ್ಕೆ ಚಿತ್ರತಂಡ ಕರಾವಳಿ ಭಾಗದಲ್ಲಿ ರಿಷಬ್ ಹಾಗೂ ತಂಡದ ಬೀಡು ಬಿಟ್ಟು ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ರಿಷಬ್ ಶೆಟ್ಟಿ ದುಬೈ ಟೂರ್

Follow Us on :-