ರಾಕಿಂಗ್ ಸ್ಟಾರ್ ಯಶ್ ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟ. ಅವರ ಆರಂಭದ ಸಿನಿಮಾದಿಂದಲೂ ಫಿಟ್ ಆಂಡ್ ಫೈನ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳು ತ್ತಾರೆ.
Photo credit:Twitterಯಶ್ ಸಿನಿಮಾ ನಟನಾಗಲು ಸ್ವಂತ ಪರಿಶ್ರಮ ಪಟ್ಟವರು. ಚುರುಕಾಗಿ ಫೈಟ್, ಡ್ಯಾನ್ಸ್ ಮಾಡುವ ಯಶ್ ಅದಕ್ಕೆ ತಕ್ಕ ಡಯಟ್ ಕೂಡಾ ಮಾಡುತ್ತಾರೆ.
ಕೆಜಿಎಫ್ ಸಿನಿಮಾದಲ್ಲಿ ಅವರ ಬಾಡಿ ನೋಡಿ ಫಿದಾ ಆಗದವರಿಲ್ಲ. ಯಶ್ ದೇಹದಾರ್ಡ್ಯ ಕಾಪಾಡಲು ಏನೆಲ್ಲಾ ಡಯಟ್, ವರ್ಕೌಟ್ ಮಾಡುತ್ತಾರೆ ನೋಡಿ.
ಕೆಜಿಎಫ್ ಸಿನಿಮಾದಲ್ಲಿ ಅವರ ಬಾಡಿ ನೋಡಿ ಫಿದಾ ಆಗದವರಿಲ್ಲ. ಯಶ್ ದೇಹದಾರ್ಡ್ಯ ಕಾಪಾಡಲು ಏನೆಲ್ಲಾ ಡಯಟ್, ವರ್ಕೌಟ್ ಮಾಡುತ್ತಾರೆ ನೋಡಿ.