ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿಗೆ ಪರಭಾಷೆಗಳಿಂದಲೂ ಆಫರ್ ಬರುತ್ತಿದೆ. ಈ ನಡುವೆ ರಿಷಬ್ ಗೆ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಜೊತೆ ನಟಿಸುವ ಆಫರ್ ಬಂದಿದೆಯಂತೆ.
Photo credit:Twitterಮೋಹನ್ ಲಾಲ್ ನಾಯಕರಾಗಿರುವ ಮಲೈಕೋಟ್ಟೈ ವಾಲಿಬನ್ ಎಂಬ ಸಿನಿಮಾದಲ್ಲಿ ನಟಿಸಲು ರಿಷಬ್ ಗೆ ಅವಕಾಶ ಸಿಕ್ಕಿತ್ತು. ಆದರೆ ರಿಷಬ್ ಈ ಮೊದಲೇ ತಮಗೆ ಕನ್ನಡವೇ ಮೊದಲ ಆದ್ಯತೆ ಎಂದಿದ್ದರು.
ಅಂದು ಹೇಳಿದ ಮಾತಿನಂತೇ ರಿಷಬ್ ಇಂದಿಗೂ ನಡೆದುಕೊಂಡಿದ್ದಾರೆ. ಇಂತಹ ದೊಡ್ಡ ಆಫರ್ ಸಿಕ್ಕರೂ ತನಗೆ ಕನ್ನಡವೇ ಮೊದಲು ಎಂದು ರಿಷಬ್ ಆಫರ್ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯಿದೆ.
ಅಂದು ಹೇಳಿದ ಮಾತಿನಂತೇ ರಿಷಬ್ ಇಂದಿಗೂ ನಡೆದುಕೊಂಡಿದ್ದಾರೆ. ಇಂತಹ ದೊಡ್ಡ ಆಫರ್ ಸಿಕ್ಕರೂ ತನಗೆ ಕನ್ನಡವೇ ಮೊದಲು ಎಂದು ರಿಷಬ್ ಆಫರ್ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯಿದೆ.