ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 27 ವರ್ಷಗಳಾಗಿವೆ. ಈ ವಿಶೇಷ ದಿನಕ್ಕಾಗಿ ಸುದೀಪ್ ಅಭಿಮಾನಿಗಳಿಗೆ ಪ್ರೀತಿಯ ಸಂದೇಶ ಬರೆದಿದ್ದಾರೆ.
ಕಿಚ್ಚನ ಅಭಿಮಾನಿಗಳು ಈ ವಿಶೇಷ ದಿನಕ್ಕಾಗಿ ವಿಶೇಷ ಸಿಡಿಪಿ ತಯಾರಿಸಿದ್ದಾರೆ. ಇದನ್ನು ರಿವೀಲ್ ಮಾಡಿರುವ ಸುದೀಪ್ ಭಾವುಕ ಸಂದೇಶ ಬರೆದಿದ್ದಾರೆ.
ಕಿಚ್ಚ ಸುದೀಪ್ ತಮ್ಮ 27 ವರ್ಷಗಳ ಚಿತ್ರಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರ ಟಾಪ್ 8 ಸಿನಿಮಾಗಳ ಪಟ್ಟಿ ಇಲ್ಲಿದೆ.