ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಇದು ಅಭಿಮಾನಿಗಳ ಬಹಳ ವರ್ಷಗಳ ಬೇಡಿಕೆಯಾಗಿತ್ತು.
Photo credit:Twitterಸಹಸ್ರಾರು ಅಭಿಮಾನಿಗಳ ಹೃದಯದಲ್ಲಿ ದಾದನಾಗಿ ಮೆರೆಯುತ್ತಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಅನೇಕ ವಿಶೇಷತೆಗಳಿವೆ.
ವಿಷ್ಣುವರ್ಧನ್ ಪ್ರತಿಮೆ, ಫೋಟೋ ಗ್ಯಾಲರಿ ಸೇರಿದಂತೆ ವಿಷ್ಣು ಲೋಕವಿದೆ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯ ಕ್ಷಣಗಳು ಇಲ್ಲಿವೆ.
ವಿಷ್ಣುವರ್ಧನ್ ಪ್ರತಿಮೆ, ಫೋಟೋ ಗ್ಯಾಲರಿ ಸೇರಿದಂತೆ ವಿಷ್ಣು ಲೋಕವಿದೆ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯ ಕ್ಷಣಗಳು ಇಲ್ಲಿವೆ.