ಕನ್ನಡ ಚಿತ್ರರಂಗದ ಸಾಹಸಸಿಂಹ, ಡಾ.ವಿಷ್ಣುವರ್ಧನ್ 2009 ರ ಡಿಸೆಂಬರ್ 30 ರಂದು 59 ನೇ ವರ್ಷದಲ್ಲಿ ಹೃದಯಾಘಾತದಿಂದಾಗಿ ಮೈಸೂರಿನಲ್ಲಿ ಸಾವನ್ನಪ್ಪಿದ್ದರು.
Photo credit:Twitterಅವರ ಸಾವು ಚಿತ್ರರಂಗಕ್ಕೆ ಆಘಾತ ತಂದಿತ್ತು. ಹಾಗೆ ನೋಡಿದರೆ ಇದು ಸಾಯುವ ವಯಸ್ಸೇನೂ ಅಲ್ಲ. ಆದರೆ ವಿಷ್ಣು ದಾದ ಹೃದಯಾಘಾತವಾಗಿ ಹಠಾತ್ ನಮ್ಮನ್ನು ತೊರೆದಿದ್ದರು.
ಆರೋಗ್ಯವಾಗಿದ್ದ ವಿಷ್ಣುವರ್ಧನ್ ಗೆ ಹೃದಯಾಘಾತವಾಗಲು ಅವರು ಈ ಹಿಂದೆ ಮಾಡಿಸಿದ್ದ ಫ್ಯಾಟ್ ಸರ್ಜರಿ ಕಾರಣ ಎಂಬ ಮಾತುಗಳು ಕೇಳಿಬಂದಿತ್ತು.
ಆರೋಗ್ಯವಾಗಿದ್ದ ವಿಷ್ಣುವರ್ಧನ್ ಗೆ ಹೃದಯಾಘಾತವಾಗಲು ಅವರು ಈ ಹಿಂದೆ ಮಾಡಿಸಿದ್ದ ಫ್ಯಾಟ್ ಸರ್ಜರಿ ಕಾರಣ ಎಂಬ ಮಾತುಗಳು ಕೇಳಿಬಂದಿತ್ತು.