ಮಾಳವಿಕಾ ಮೆನನ್ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ನಟಿ. ಇತ್ತೀಚೆಗೆ ಹಾಟೆಸ್ಟ್ ಫೋಟೋ ಮೂಲಕ ವೈರಲ್ ಆಗಿದ್ದಾರೆ.
Photo credit: Instagramಮಾಳವಿಕಾ ಫೋಟೋ ನೋಡಿ ನೆಟ್ಟಿಗರು ಅಶ್ಲೀಲ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕ್ಯಾರೇ ಎನ್ನದೇ ಮಾಳವಿಕಾ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
24 ವರ್ಷದ ಮಾಳವಿಕಾ ಮೆನನ್ 2014 ರಲ್ಲಿ 916 ಎಂಬ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ಮಾಳವಿಕಾ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
24 ವರ್ಷದ ಮಾಳವಿಕಾ ಮೆನನ್ 2014 ರಲ್ಲಿ 916 ಎಂಬ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ಮಾಳವಿಕಾ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.