ಬಿಗ್ ಬಾಸ್ ಕನ್ನಡ ಶೋ ಇದುವರೆಗೆ ಒಂಭತ್ತು ಸೀಸನ್ ಗಳನ್ನು ಮುಗಿಸಿದೆ. ಜೊತೆಗೆ ಒಂದು ಒಟಿಟಿ ಸೀಸನ್ ಕೂಡಾ ನಡೆದಿದೆ.
Photo credit:Twitterಈ ಪೈಕಿ ಬಿಗ್ ಬಾಸ್ ಮೂಲಕ ಅನೇಕ ಹೊಸ ತಾರೆಯರು ಹುಟ್ಟಿಕೊಂಡಿದ್ದಾರೆ. ಅನೇಕರು ಕಪ್ ಗೆಲ್ಲದೇ ಹೋದರೂ ಜನರ ಮನಸ್ಸು ಗೆದ್ದಿದ್ದಾರೆ.
ಇದುವರೆಗೆ ನಡೆದ ಬಿಗ್ ಬಾಸ್ ನಲ್ಲಿ ಫೈನಲ್ ತನಕ ಬಂದು ರನ್ನರ್ ಅಪ್ ಆಗಿ ಉಳಿದುಕೊಂಡ ಎಂಟು ಸ್ಪರ್ಧಿಗಳು ಯಾರು ಎಂದು ನೋಡೋಣ.
ಇದುವರೆಗೆ ನಡೆದ ಬಿಗ್ ಬಾಸ್ ನಲ್ಲಿ ಫೈನಲ್ ತನಕ ಬಂದು ರನ್ನರ್ ಅಪ್ ಆಗಿ ಉಳಿದುಕೊಂಡ ಎಂಟು ಸ್ಪರ್ಧಿಗಳು ಯಾರು ಎಂದು ನೋಡೋಣ.