ತಾವು ಇಷ್ಟಪಡುವ ವ್ಯಕ್ತಿಯೊಂದಿಗೆ ವ್ಯಾಲೆಂಟೈನ್ಸ್ ದಿನವನ್ನು ಸುಂದರವಾಗಿ ಕಳೆಯಲು ಇಲ್ಲಿದೆ 7 ಟಿಪ್ಸ್. ಅವು ಯಾವುವು ನೋಡೋಣ.
Photo credit:Twitterಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಪರೂಪದ ಚರ್ಮದ ಖಾಯಿಲೆಗೆ ತುತ್ತಾಗಿದ್ದಾರಾ? ಇಂತಹದ್ದೊಂದು ಸುದ್ದಿಯೊಂದು ಕೆಲವು ಆಂಗ್ಲ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಕಾರಣ ರಶ್ಮಿಕಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡರ್ಮಟಾಲಜಿಸ್ಟ್ ರನ್ನು ಭೇಟಿಯಾಗಲು ಅಪಾಯಿಂಟ್ ಪಡೆದಿದ್ದೆ. ಆದರೆ ಈಗ ಕೊನೆ ಕ್ಷಣದಲ್ಲಿ ರದ್ದಾಯಿತು ಎಂದು ಬರೆದುಕೊಂಡಿದ್ದು.
ಇದಕ್ಕೆ ಕಾರಣ ರಶ್ಮಿಕಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡರ್ಮಟಾಲಜಿಸ್ಟ್ ರನ್ನು ಭೇಟಿಯಾಗಲು ಅಪಾಯಿಂಟ್ ಪಡೆದಿದ್ದೆ. ಆದರೆ ಈಗ ಕೊನೆ ಕ್ಷಣದಲ್ಲಿ ರದ್ದಾಯಿತು ಎಂದು ಬರೆದುಕೊಂಡಿದ್ದು.