ರಮ್ಯಾ, ಅಮೃತಾ ಅಯ್ಯಂಗಾರ್ ಲಂಡನ್ ಟೂರ್

ಕ್ರಿಸ್ ಮಸ್ ಹಬ್ಬ ಮತ್ತು ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಟಿ ರಮ್ಯಾ ಲಂಡನ್ ಗೆ ಪ್ರವಾಸ ಮಾಡಿದ್ದಾರೆ. ಅವರಿಗೆ ಸ್ನೇಹಿತೆ, ನಟಿ ಅಮೃತಾ ಅಯ್ಯಂಗಾರ್ ಸಾಥ್ ನೀಡಿದ್ದಾರೆ.

Photo credit: Instagram

ಲಂಡನ್ ನಲ್ಲಿ ರಮ್ಯಾ ಕ್ರಿಸ್ ಮಸ್ ಆಚರಣೆ

ಅಮೃತಾ ಜೊತೆ ರಮ್ಯಾ ಲಂಡನ್ ನ ಖ್ಯಾತ ಹೈಡ್ ಪಾರ್ಕ್ ವಿಂಟರ್ ವಂಡರ್ ಲ್ಯಾಂಡ್ ನಲ್ಲಿ ಕ್ರಿಸ್ ಮಸ್ ಸಂಭ್ರಮದಲ್ಲಿರುವ ಫೋಟೋಗಳು ವೈರಲ್ ಆಗಿವೆ.

ಗೆಳತಿ ಅಮೃತಾ ಅಯ್ಯಂಗಾರ್ ಸಾಥ್

ಹೈಡ್ ಪಾರ್ಕ್ ವಿಂಟರ್ ವಂಡರ್ ಲ್ಯಾಂಡ್ ನಲ್ಲಿ ಪ್ರತೀ ವರ್ಷ ಕ್ರಿಸ್ ಮಸ್ ನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಮ್ಯಾ, ಅಮೃತಾ ಇಲ್ಲಿ ಯಾವ ರೀತಿ ಮಸ್ತಿ ಮಾಡಿದ್ದಾರೆ ಎಂದು ಫೋಟೋ ನೋಡಿ.

ಅಮೃತಾ ಜೊತೆ ಮಸ್ತ್ ಮಜಾ ಮಾಡುತ್ತಿರುವ ರಮ್ಯಾ

ಹೈಡ್ ಪಾರ್ಕ್ ವಂಡರ್ ಲ್ಯಾಂಡ್

ಪ್ರತೀ ವರ್ಷ ನಡೆಯುವ ಕ್ರಿಸ್ ಮಸ್ ಸಂಭ್ರಮ

ವಂಡರ್ ಲ್ಯಾಂಡ್ ನಲ್ಲಿ ಜಾತ್ರೆಯ ಮೆರುಗು

ಲಂಡನ್ ನಲ್ಲಿ ರಮ್ಯಾ ಹೊಸ ವರ್ಷಾಚರಣೆ

ಹೈಡ್ ಪಾರ್ಕ್ ವಿಂಟರ್ ವಂಡರ್ ಲ್ಯಾಂಡ್ ನಲ್ಲಿ ಪ್ರತೀ ವರ್ಷ ಕ್ರಿಸ್ ಮಸ್ ನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಮ್ಯಾ, ಅಮೃತಾ ಇಲ್ಲಿ ಯಾವ ರೀತಿ ಮಸ್ತಿ ಮಾಡಿದ್ದಾರೆ ಎಂದು ಫೋಟೋ ನೋಡಿ.

ರಚಿತಾ ರಾಮ್ ವಯಸ್ಸು, ಸ್ಯಾಲರಿ ವಿವರ

Follow Us on :-