ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಅನೇಕ ನಟಿಯರು ಮಿಂಚಿದ್ದಾರೆ. ಅವರ ಸಾಲಿಗೆ ಸೇರುವ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್.
Photo credit: Instagramಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಚಿತಾ ಬಳಿಕ ಸ್ಯಾಂಡಲ್ ವುಡ್ ನ ನಂ.1 ನಟಿಯಾದರು. ಸದ್ಯಕ್ಕೆ ತಮ್ಮದೇ ವರ್ಚಸ್ಸಿನಿಂದ ಸಿನಿಮಾ ಗೆಲ್ಲಿಸುವ ತಾಕತ್ತಿರುವ ನಟಿಯರಲ್ಲಿ ಅವರೂ ಒಬ್ಬರು.
ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳಲ್ಲೂ ನಟಿಸಿರುವ ರಚಿತಾ ವಯಸ್ಸು, ಒಂದು ಸಿನಿಮಾಗೆ ತೆಗೆದುಕೊಳ್ಳುವ ವೇತನವೆಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.
ಸ್ಟಾರ್ ನಟರಿಂದ ಹಿಡಿದು ಹೊಸಬರ ಸಿನಿಮಾಗಳಲ್ಲೂ ನಟಿಸಿರುವ ರಚಿತಾ ವಯಸ್ಸು, ಒಂದು ಸಿನಿಮಾಗೆ ತೆಗೆದುಕೊಳ್ಳುವ ವೇತನವೆಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.