ಹೃದಯಂ ಸಿನಿಮಾ ಮೂಲಕ ಸಿನಿ ಪ್ರಿಯರ ಮನಗೆದ್ದಿದ್ದ ಮಲಯಾಳಂ ಬೆಡಗಿ ಕಲ್ಯಾಣಿ ಪ್ರಿಯದರ್ಶನ್ ಇದೀಗ ಕನ್ನಡ ಸಿನಿಮಾ ರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿಯಿದೆ.
Photo credit:Twitterಹೊಂಬಾಳೆ ಫಿಲಂಸ್ ನಿರ್ಮಿಸಲಿರುವ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾಗೆ ಕಲ್ಯಾಣಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಹೃದಯಂ, ಬ್ರೋ ಡ್ಯಾಡಿ ಮುಂತಾದ ಸಿನಿಮಾಗಳ ಜನಮನ ಗೆದ್ದಿದ್ದ ಸಹಜ ಸುಂದರಿ ಕಲ್ಯಾಣಿ ಹಿನ್ನಲೆಯೇನು ಎಂಬ ಬಗ್ಗೆ ಇಲ್ಲಿದೆ ವಿವರ.
ಹೃದಯಂ, ಬ್ರೋ ಡ್ಯಾಡಿ ಮುಂತಾದ ಸಿನಿಮಾಗಳ ಜನಮನ ಗೆದ್ದಿದ್ದ ಸಹಜ ಸುಂದರಿ ಕಲ್ಯಾಣಿ ಹಿನ್ನಲೆಯೇನು ಎಂಬ ಬಗ್ಗೆ ಇಲ್ಲಿದೆ ವಿವರ.