ಅಪ್ಪಟ ಕನ್ನಡ ಪ್ರತಿಭೆ ಸಂಜನಾ ಆನಂದ್ ಈಗ ಕನ್ನಡದ ಭರವಸೆಯ ತಾರೆಯಾಗುತ್ತಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಡೆಬ್ಯೂಟ್ ಮಾಡಿದ್ದರು.
Photo credit:Twitterಬಳಿಕ ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ನಾಯಕಿಯಾಗಿದ್ದರು. ಇದುವರೆಗೆ ಏಳು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಂಜನಾ ಹನಿಮೂನ್ ಎನ್ನುವ ವೆಬ್ ಸರಣಿಯಲ್ಲೂ ನಟಿಸಿದ್ದಾರೆ.
25 ವರ್ಷದ ಸಂಜನಾ ಈಗ ರಾಪರ್ ಚಂದನ್ ಶೆಟ್ಟಿ ನಾಯಕರಾಗಿರುವ ಸೂತ್ರಧಾರಿ ಸಿನಿಮಾಗೂ ನಾಯಕಿ. ಅವರ ಫೋಟೋ ಗ್ಯಾಲರಿ ಇಲ್ಲಿದೆ.
25 ವರ್ಷದ ಸಂಜನಾ ಈಗ ರಾಪರ್ ಚಂದನ್ ಶೆಟ್ಟಿ ನಾಯಕರಾಗಿರುವ ಸೂತ್ರಧಾರಿ ಸಿನಿಮಾಗೂ ನಾಯಕಿ. ಅವರ ಫೋಟೋ ಗ್ಯಾಲರಿ ಇಲ್ಲಿದೆ.