ಬಿಗ್ ಬಾಸ್ ಕನ್ನಡ 9 ಈ ವಾರಂತ್ಯಕ್ಕೆ ಫೈನಲ್

ಬಿಗ್ ಬಾಸ್ ಕನ್ನಡ ಸೀಸನ್ 9 ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ವಾರ ಬಿಗ್ ಬಾಸ್ ಕನ್ನಡ 9 ನೇ ಸೀಸನ್ ನ ಫೈನಲ್ ವಾರವಾಗಿದೆ.

Photo credit:Twitter

ಫೈನಲ್ ನಲ್ಲಿದ್ದಾರೆ 6 ಸ್ಪರ್ಧಿಗಳು

ಕೊನೆಯ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಕೊನೆಯದಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಿದ್ದಿದ್ದಾರೆ. ಈ ವಾರಂತ್ಯಕ್ಕೆ ಫೈನಲ್ ನಡೆಯಲಿದೆ.

ರಾಕೇಶ್ ಅಡಿಗ

ಈ ಬಾರಿ ಫೈನಲ್ ಸ್ಪರ್ಧಿಗಳಾಗಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ್ ಇದ್ದಾರೆ.

ರೂಪೇಶ್ ಶೆಟ್ಟಿ

ದಿವ್ಯಾ ಉರುಡುಗ

ಆರ್ಯವರ್ಧನ್ ಗುರೂಜಿ

ದೀಪಿಕಾ ದಾಸ್

ರೂಪೇಶ್ ರಾಜಣ್ಣ

ಈ ಬಾರಿ ಫೈನಲ್ ಸ್ಪರ್ಧಿಗಳಾಗಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ್ ಇದ್ದಾರೆ.

ಬಿಗ್ ಬಾಸ್ ನಿಂದ ಅಮೂಲ್ಯ ಗೌಡ ಔಟ್

Follow Us on :-