ಬಿಗ್ ಬಾಸ್ ನಿಂದ ಅಮೂಲ್ಯ ಗೌಡ ಔಟ್

ಕಮಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶಿಸಿದ್ದರು.

Photo credit:Twitter

ಕಮಲಿ ಖ್ಯಾತಿಯ ಅಮೂಲ್ಯ

ಆರಂಭದಿಂದಲೇ ನೇರ ನುಡಿಗಳಿಂದ, ತಮಗನಿಸಿದ್ದನ್ನು ಇತರರಿಗೆ ಹೇಳುವ ಮೂಲಕ ಸುದ್ದಿಯಾಗಿದ್ದ ಅಮೂಲ್ಯ ಇದೀಗ ಕೊನೆಯ ವಾರ ಮನೆಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.

14 ನೇ ವಾರ ಮನೆಯಿಂದ ಎಲಿಮಿನೇಟ್

ರಾಕೇಶ್ ಅಡಿಗ, ದಿವ್ಯಾ ಉರುಡುಗ ಸೇರಿದಂತೆ ಒಂದು ಗುಂಪಿನ ಜೊತೆ ಮಾತ್ರ ಹೆಚ್ಚು ಬೆರೆಯುತ್ತಾರೆ ಎಂಬ ಅಪವಾದವೂ ಅವರ ಮೇಲಿತ್ತು. ಬಿಗ್ ಬಾಸ್ ಮನೆಯಲ್ಲಿ ಅವರ ಜರ್ನಿ ಹೇಗಿತ್ತು ನೋಡೋಣ.

ಈ ವಾರ ಟಾಸ್ಕ್ ನಲ್ಲೂ ಮಿಂಚಿದ್ದ ನಟಿ

ರಾಕೇಶ್ ಅಡಿಗಗೆ ಆಪ್ತೆಯಾಗಿದ್ದ ಅಮೂಲ್ಯ

ನೇರ ನುಡಿಯಿಂದ ಮನೆ ಮಾತಾಗಿದ್ದರು

ಬಿಗ್ ಬಾಸ್ ಮನೆಯ ಸುಂದರಿ

ದಿವ್ಯಾ ಉರುಡುಗ ಜೊತೆ ಸ್ನೇಹ

ರಾಕೇಶ್ ಅಡಿಗ, ದಿವ್ಯಾ ಉರುಡುಗ ಸೇರಿದಂತೆ ಒಂದು ಗುಂಪಿನ ಜೊತೆ ಮಾತ್ರ ಹೆಚ್ಚು ಬೆರೆಯುತ್ತಾರೆ ಎಂಬ ಅಪವಾದವೂ ಅವರ ಮೇಲಿತ್ತು. ಬಿಗ್ ಬಾಸ್ ಮನೆಯಲ್ಲಿ ಅವರ ಜರ್ನಿ ಹೇಗಿತ್ತು ನೋಡೋಣ.

ಸಮುದ್ರದಾಳಕ್ಕೆ ಕರೆದೊಯ್ದ ಸಂಯುಕ್ತಾ ಹೆಗಡೆ!

Follow Us on :-