ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ್ ಗೆ ಆರ್ ಆರ್ ಆರ್ ಸಿನಿಮಾ ಸಕ್ಸಸ್ ಬಳಿಕ ಫ್ಯಾನ್ಸ್ ಫಾಲೋಯಿಂಗ್ ಕೂಡಾ ಹೆಚ್ಚಾಗಿದೆ.
Photo credit:Twitterಅಭಿಮಾನಿಗಳನ್ನು, ತಮ್ಮ ಆಪ್ತರನ್ನು ರಾಮ್ ಚರಣ್ ಕೂಡಾ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಅವರು ಕ್ಯಾನ್ಸರ್ ಪೀಡಿತ ಅಭಿಮಾನಿಯನ್ನು ಭೇಟಿಯಾಗಿದ್ದು.
ಮೇಕ್ ಎ ವಿಶ್ ಫೌಂಡೇಶನ್ ಮೂಲಕ ಮೆಗಾಸ್ಟಾರ್ ರಾಮ್ ಚರಣ್ 9 ವರ್ಷದ ಕ್ಯಾನ್ಸರ್ ಪೀಡಿತ, ತಮ್ಮ ಅಭಿಮಾನಿ ಬಾಲಕನನ್ನು ಭೇಟಿಯಾಗಿ ಆಸೆ ಪೂರೈಸಿದ್ದಾರೆ.
ಮೇಕ್ ಎ ವಿಶ್ ಫೌಂಡೇಶನ್ ಮೂಲಕ ಮೆಗಾಸ್ಟಾರ್ ರಾಮ್ ಚರಣ್ 9 ವರ್ಷದ ಕ್ಯಾನ್ಸರ್ ಪೀಡಿತ, ತಮ್ಮ ಅಭಿಮಾನಿ ಬಾಲಕನನ್ನು ಭೇಟಿಯಾಗಿ ಆಸೆ ಪೂರೈಸಿದ್ದಾರೆ.