ಕನ್ನಡ ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ತಮ್ಮ ನಾಯಿಯೊಂದಿಗಿನ ಮುದ್ದಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Photo credit: Instagramಗಟ್ಟಿಮೇಳ ಧಾರವಾಹಿಯ ಅಮೂಲ್ಯ ಪಾತ್ರಧಾರಿಯಾಗಿ ಮನೆ ಮಾತಾಗಿರುವ ನಿಶಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ.
ಅವರ ಫೋಟೋಗಳನ್ನು ಇಷ್ಟಪಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಿಶಾ ನಾಯಿ ಜೊತೆಗಿನ ಫೋಟೋ ಗ್ಯಾಲರಿ ಇಲ್ಲಿದೆ.
ಅವರ ಫೋಟೋಗಳನ್ನು ಇಷ್ಟಪಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಿಶಾ ನಾಯಿ ಜೊತೆಗಿನ ಫೋಟೋ ಗ್ಯಾಲರಿ ಇಲ್ಲಿದೆ.