ನಿನ್ನೆಯಷ್ಟೇ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಪ್ರಶಸ್ತಿ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ತಮ್ಮ ನಿವಾಸದಲ್ಲಿ ಮಾಡಿದ್ದೇನು ಗೊತ್ತಾ?
Photo credit:Twitterಲಾಸ್ ಏಂಜಲೀಸ್ ನಲ್ಲಿರುವ ರಾಜಮೌಳಿ ಮನೆಯಲ್ಲಿ ನಿನ್ನೆ ಸಂಭ್ರಮ ಮೇರೆ ಮೀರಿತ್ತು. ರಾಜಮೌಳಿ ತಮ್ಮ ತಂಡದವರಿಗಾಗಿ ವಿಶೇಷ ಪಾರ್ಟಿ ಆಯೋಜಿಸಿದ್ದರು.
ಈ ಪಾರ್ಟಿಯಲ್ಲಿ ಎಂ.ಎಂ. ಕೀರವಾಣಿ, ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ ದಂಪತಿ ಸೇರಿದಂತೆ ಇಡೀ ಆರ್ ಆರ್ ಆರ್ ಫ್ಯಾಮಿಲಿ ಭಾಗಿಯಾಗಿತ್ತು. ಪಾರ್ಟಿಯ ಫೋಟೋಗಳು ಇಲ್ಲಿವೆ ನೋಡಿ.
ಈ ಪಾರ್ಟಿಯಲ್ಲಿ ಎಂ.ಎಂ. ಕೀರವಾಣಿ, ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ ದಂಪತಿ ಸೇರಿದಂತೆ ಇಡೀ ಆರ್ ಆರ್ ಆರ್ ಫ್ಯಾಮಿಲಿ ಭಾಗಿಯಾಗಿತ್ತು. ಪಾರ್ಟಿಯ ಫೋಟೋಗಳು ಇಲ್ಲಿವೆ ನೋಡಿ.