ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಎಲಿಫೆಂಟ್ ವಿಸ್ಪರರ್ಸ್ ತಂಡ ಪ್ರಶಸ್ತಿ ಸ್ವೀಕರಿಸಿದೆ.
Photo credit:Twitterಆರ್ ಆರ್ ಆರ್ ಸಿನಿಮಾ ತಂಡದ ನಾಯಕರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಇಡೀ ಚಿತ್ರತಂಡವೇ ಪ್ರಶಸ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅದರಲ್ಲೂ ನಾಯಕರಾದ ರಾಮ್ ಚರಣ್, ಜ್ಯೂ.ಎನ್ ಟಿಆರ್ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ ಆರ್ ಆರ್ ತಂಡ ಉಡುಗೆ ತೊಡುಗೆಗಳ ಫೋಟೋ ಗ್ಯಾಲರಿ ಇಲ್ಲಿದೆ.
ಅದರಲ್ಲೂ ನಾಯಕರಾದ ರಾಮ್ ಚರಣ್, ಜ್ಯೂ.ಎನ್ ಟಿಆರ್ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ ಆರ್ ಆರ್ ತಂಡ ಉಡುಗೆ ತೊಡುಗೆಗಳ ಫೋಟೋ ಗ್ಯಾಲರಿ ಇಲ್ಲಿದೆ.