ಮೇಘಾ ಶೆಟ್ಟಿ ಹಳ್ಳಿ ಅವತಾರ

ಜೊತೆ ಜೊತೆಯಲಿ ಧಾರವಾಹಿ ಮೂಲಕ ಕ್ಲಿಕ್ ಆಗಿದ್ದ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಮೇಘಾ ಅಭಿನಯಿಸಿದ ಎರಡು ಸಿನಿಮಾಗಳು ರಿಲೀಸ್ ಆಗಿವೆ.

Photo credit:Twitter

ಜೊತೆ ಜೊತೆಯಲಿ ಖ್ಯಾತಿಯ ಮೇಘಾ

ಇದಲ್ಲದೆ, ಮೇಘಾ ಅಭಿನಯಿಸುತ್ತಿರುವ ಆಪರೇಷನ್ ಲಂಡನ್ ಚಿತ್ರೀಕರಣದ ಹಂತದಲ್ಲಿದೆ. ಅದಲ್ಲದೆ ಅವರು ಮತ್ತೊಂದು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

24 ವರ್ಷದ ಮೇಘಾ

ಇದೀಗ ಮೇಘಾ ಆಪರೇಷನ್ ಲಂಡನ್ ಸಿನಿಮಾದಲ್ಲಿ ತಮ್ಮ ಹಳ್ಳಿ ಶೈಲಿಯ ದಿರಿಸಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಎರಡು ಸಿನಿಮಾ ರಿಲೀಸ್

ಇನ್ನೆರಡು ಸಿನಿಮಾಗಳಲ್ಲಿ ನಾಯಕಿ

ಆಪರೇಷನ್ ಲಂಡನ್ ನಲ್ಲಿ ಹಳ್ಳಿ ಲುಕ್

ಕವೀಶ್ ಶೆಟ್ಟಿಗೆ ಹೀರೋಯಿನ್

ಲಂಗ ದಾವಣಿಯಲ್ಲಿ ಮಿಂಚಿದ ನಟಿ

ಇದೀಗ ಮೇಘಾ ಆಪರೇಷನ್ ಲಂಡನ್ ಸಿನಿಮಾದಲ್ಲಿ ತಮ್ಮ ಹಳ್ಳಿ ಶೈಲಿಯ ದಿರಿಸಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟಿಯರ ಸಂಭಾವನೆ

Follow Us on :-