ರಚಿತಾ ರಾಂ 50 ಲಕ್ಷ

ಸ್ಯಾಂಡಲ್ ವುಡ್ ಹೀರೋಯಿನ್ ಗಳು ಯಾವ ಭಾಷೆಯ ನಟಿಯರಿಗೂ ಕಮ್ಮಿಯಿಲ್ಲ. ನಮ್ಮ ನಟಿಯರು ಪಡೆಯುತ್ತಿರುವ ಸಂಭಾವನೆಯ ಅಂದಾಜು ವಿವರ ಇಲ್ಲಿದೆ.

Photo credit:Twitter

ಆಶಿಕಾ ರಂಗನಾಥ್ 15 ಲಕ್ಷ

ಹೀರೋಗಳಿಗೆ ಸಿಗುವಷ್ಟು ಸಂಭಾವನೆ ಹೀರೋಯಿನ್ ಗಳಿಗೆ ಸಂಭಾವನೆ ಸಿಗುತ್ತಿಲ್ಲ. ಹಾಗಾಗಿ ಇದರ ಬಗ್ಗೆ ಕೆಲವು ನಟಿಯರಲ್ಲಿ ಅಸಮಾಧಾನವೂ ಇದೆ.

ಶಾನ್ವಿ ಶ್ರೀವಾಸ್ತವ 25 ಲಕ್ಷ

ಸ್ಯಾಂಡಲ್ ವುಡ್ ನಟಿಯರ ಸಂಭಾವನೆ ಒಂದು ಕೋಟಿಗೂ ಕಡಿಮೆಯಿದೆ. ಕಾಂತಾರ ಸಿನಿಮಾಗೆ ಸಪ್ತಮಿ ಗೌಡ, ಕೆಜಿಎಫ್ ಸಿನಿಮಾಗೆ ಶ್ರೀನಿಧಿ ಶೆಟ್ಟಿ ಕೋಟಿ ಸಂಭಾವನೆ ಪಡೆದಿದ್ದಾರೆ.

ನಿಶ್ವಿಕಾ ನಾಯ್ಡು 10 ಲಕ್ಷ

ಅದಿತಿ ಪ್ರಭುದೇವ 8-10 ಲಕ್ಷ

ರಮ್ಯಾ 50 ಲಕ್ಷ

ಶ್ರೀನಿಧಿ ಶೆಟ್ಟಿಗೆ 3 ಕೋಟಿ

ಸಪ್ತಮಿ ಗೌಡ 1.25 ಕೋಟಿ

ಸ್ಯಾಂಡಲ್ ವುಡ್ ನಟಿಯರ ಸಂಭಾವನೆ ಒಂದು ಕೋಟಿಗೂ ಕಡಿಮೆಯಿದೆ. ಕಾಂತಾರ ಸಿನಿಮಾಗೆ ಸಪ್ತಮಿ ಗೌಡ, ಕೆಜಿಎಫ್ ಸಿನಿಮಾಗೆ ಶ್ರೀನಿಧಿ ಶೆಟ್ಟಿ ಕೋಟಿ ಸಂಭಾವನೆ ಪಡೆದಿದ್ದಾರೆ.

ಬಾಲಿವುಡ್ಡಿಗರ ನಡುವೆ ರಿಷಬ್ ಶೆಟ್ಟಿ ಪಂಚೆ ಸ್ಟೈಲ್

Follow Us on :-