ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಯಾವತ್ತೂ ವಯಸ್ಸೇ ಆಗಲ್ವಾ ಎನ್ನುವ ರೀತಿ ಅವರು ಫಿಟ್ ಆಂಡ್ ಫೈನ್ ಆಗಿರುತ್ತಾರೆ. ಹಾಗಿದ್ರೆ ಮಹೇಶ್ ಬಾಬು ಫಿಟ್ನೆಸ್ ಗುಟ್ಟೇನು?
ಟಾಲಿವುಡ್ ನ ಸ್ಪುರದ್ರೂಪಿ ನಟರಾಗಿರುವ ಮಹೇಶ್ ಬಾಬು ಆಹಾರದಲ್ಲಿ ತುಂಬಾ ಕಟ್ಟುನಿಟ್ಟು. ಹಾಗೂ ಅವರ ಜೀವನಶೈಲಿಯೂ ಅವರ ಚಿರಯೌವನದ ಗುಟ್ಟು ಎನ್ನಬಹುದು.
ಜೊತೆಗೆ ಪ್ರತಿನಿತ್ಯ ಜಿಮ್ ಮಾತ್ರ ತಪ್ಪಿಸುವುದೇ ಇಲ್ಲ. ಈ ಕಾರಣಕ್ಕೇ ಅವರು ಫಿಟ್ ಆಗಿರುತ್ತಾರೆ. ಅವರ ಫಿಟ್ನೆಸ್ ಗುಟ್ಟೇನು ನೋಡೋಣ.