ಕನ್ನಡಕ್ಕೆ ಬಾಂಡ್ ಸಿನಿಮಾಗಳನ್ನು ಪರಿಚಯಿಸಿದ ಖ್ಯಾತಿ ನಿನ್ನೆಯಷ್ಟೇ ನಿಧನರಾದ ಎಸ್.ಕೆ. ಭಗವಾನ್ ಅವರದ್ದು.
Photo credit:Facebookದೊರೈ ರಾಜು ಜೊತೆಗೂಡಿ ಭಗವಾನ್ ಡಾ.ರಾಜ್ ಕುಮಾರ್ ನಾಯಕರಾಗಿ ಅನೇಕ ಬಾಂಡ್ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.
ಜೇಡರ ಬಲೆ ಮೊದಲ ಬಾಂಡ್ ಶೈಲಿಯ ಸಿನಿಮಾ. ಅದಾದ ಬಳಿಕ ಅವರು ನಿರ್ದೇಶಿಸಿದ ಬಾಂಡ್ ಸಿನಿಮಾಗಳ ವಿವರ ಇಲ್ಲಿದೆ.
ಜೇಡರ ಬಲೆ ಮೊದಲ ಬಾಂಡ್ ಶೈಲಿಯ ಸಿನಿಮಾ. ಅದಾದ ಬಳಿಕ ಅವರು ನಿರ್ದೇಶಿಸಿದ ಬಾಂಡ್ ಸಿನಿಮಾಗಳ ವಿವರ ಇಲ್ಲಿದೆ.