ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಪ್ರತಿಷ್ಠಿತ ದಾದಾ ಸಾಹೇಬ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಸ್ವೀಕರಿಸಿದ್ದಾರೆ.

Photo credit:Twitter

ಕಾಂತಾರ ಸ್ಟಾರ್ ರಿಷಬ್

ಮೊನ್ನೆಯಷ್ಟೇ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಪ್ರಶಸ್ತಿ ಘೋಷಣೆಯಾಗಿತ್ತು. ಇದೀಗ ಮುಂಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ದಾದಾ ಸಾಹೇಬ್ ಸಿನಿಮೋತ್ಸವ ಪ್ರಶಸ್ತಿ

ಎಂದಿನಂತೆ ಪಂಚೆಯುಟ್ಟು ಸಮಾರಂಭಕ್ಕೆ ತೆರಳಿದ ರಿಷಬ್ ಗಣ್ಯರೆದುರು ಪ್ರಶಸ್ತಿ ಪಡೆದಿದ್ದು, ಈ ಪ್ರಶಸ್ತಿಯನ್ನು ನಿನ್ನೆಯಷ್ಟೇ ನಮ್ಮನ್ನಗಲಿದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಗೆ ಅರ್ಪಿಸಿದ್ದಾರೆ.

ಮುಂಬೈನಲ್ಲಿ ನಡೆದ ಸಮಾರಂಭ

ಕಾಂತಾರ ಅಭಿನಯಕ್ಕಾಗಿ ಪ್ರಶಸ್ತಿ

ಪಂಚೆಯುಟ್ಟು ಮಿಂಚಿದ ರಿಷಬ್

ಪ್ರಶಸ್ತಿ ಜೊತೆಗೆ ರಿಷಬ್ ಪೋಸ್

ಎಸ್.ಕೆ.ಭಗವಾನ್ ಗೆ ಪ್ರಶಸ್ತಿ ಅರ್ಪಣೆ

ಎಂದಿನಂತೆ ಪಂಚೆಯುಟ್ಟು ಸಮಾರಂಭಕ್ಕೆ ತೆರಳಿದ ರಿಷಬ್ ಗಣ್ಯರೆದುರು ಪ್ರಶಸ್ತಿ ಪಡೆದಿದ್ದು, ಈ ಪ್ರಶಸ್ತಿಯನ್ನು ನಿನ್ನೆಯಷ್ಟೇ ನಮ್ಮನ್ನಗಲಿದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಗೆ ಅರ್ಪಿಸಿದ್ದಾರೆ.

ನಂದಮೂರಿ ತಾರಕರತ್ನಗೆ ಫೋಟೋ ನಮನ

Follow Us on :-