ಸಂಗೀತ ಕ್ಷೇತ್ರದ ಸಾಧನೆಗಾಗಿ ಗ್ರ್ಯಾಮೀ ಪ್ರಶಸ್ತಿ ನೀಡಲಾಗುತ್ತದೆ. 65 ನೇ ಗ್ರ್ಯಾಮೀ ಪ್ರಶಸ್ತಿ ಪ್ರಕಟವಾಗಿದ್ದು, ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಕಾರ್ಯಕ್ರಮ ನಡೆದಿದೆ.
Photo credit:Twitterಬೆಂಗಳೂರು ಮೂಲದ ರಿಕ್ಕಿ ಕ್ರೇಜ್ ಮೂರನೇ ಬಾರಿಗೆ ಗ್ರ್ಯಾಮೀ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅವರ ಡಿವೈನ್ ಟೈಡ್ಸ್ ಆಲ್ಬಂಗೆ ಪ್ರಶಸ್ತಿ ಸಿಕ್ಕಿದೆ.
ಇದುವರೆಗೆ ಭಾರತದ 12 ಮಂದಿಗೆ ಗ್ರ್ಯಾಮೀ ಪ್ರಶಸ್ತಿ ಲಭ್ಯವಾಗಿದೆ. ಆ ಪೈಕಿ ಟಾಪ್ 7 ಸಾಧಕರು ಯಾರೆಂದು ಇಲ್ಲಿ ನೋಡೋಣ.
ಇದುವರೆಗೆ ಭಾರತದ 12 ಮಂದಿಗೆ ಗ್ರ್ಯಾಮೀ ಪ್ರಶಸ್ತಿ ಲಭ್ಯವಾಗಿದೆ. ಆ ಪೈಕಿ ಟಾಪ್ 7 ಸಾಧಕರು ಯಾರೆಂದು ಇಲ್ಲಿ ನೋಡೋಣ.