ಬಾಲಿವುಡ್ ನಟ ಸಂಜಯ್ ದತ್ ಈಗ ಕನ್ನಡ ಸಿನಿಮಾಗೆ ಚಿರಪರಿಚಿತರಾಗಿದ್ದಾರೆ. ಕೆಜಿಎಫ್ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಂಜಯ್ ದತ್ ಈಗ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.
Photo credit:Twitterಪ್ರೇಮ್ ತಮ್ಮ ಸಿನಿಮಾದಲ್ಲಿ ಅಭಿನಯಿಸುವ ಕಲಾವಿದರನ್ನು ತಮ್ಮ ಕುಟುಂಬದವರಂತೇ ನೋಡಿಕೊಳ್ಳುತ್ತಾರೆ. ಈಗ ಸಂಜಯ್ ದತ್ ಗೂ ಅದೇ ರೀತಿಯ ಸ್ವಾಗತ ನೀಡಿದ್ದಾರೆ.
ಶೂಟಿಂಗ್ ಗಾಗಿ ಬೆಂಗಳೂರಿನಲ್ಲಿರುವ ಸಂಜಯ್ ದತ್ ಗೆ ಈಗ ಪ್ರೇಮ್, ರಕ್ಷಿತಾ ಪ್ರೇಮ್ ತಮ್ಮ ಫ್ಯಾಮಿಲಿ ಜೊತೆ ಪಾರ್ಟಿ ಕೊಡಿಸಿದ್ದಾರೆ. ಪಾರ್ಟಿ ಫೋಟೋಗಳು ಇಲ್ಲಿವೆ.
ಶೂಟಿಂಗ್ ಗಾಗಿ ಬೆಂಗಳೂರಿನಲ್ಲಿರುವ ಸಂಜಯ್ ದತ್ ಗೆ ಈಗ ಪ್ರೇಮ್, ರಕ್ಷಿತಾ ಪ್ರೇಮ್ ತಮ್ಮ ಫ್ಯಾಮಿಲಿ ಜೊತೆ ಪಾರ್ಟಿ ಕೊಡಿಸಿದ್ದಾರೆ. ಪಾರ್ಟಿ ಫೋಟೋಗಳು ಇಲ್ಲಿವೆ.