ಟಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಅನೇಕ ನಟಿಯರು ಈಗ ಬಾಲಿವುಡ್ ಗೂ ಕಾಲಿಟ್ಟು ತಮ್ಮದೇ ಹೆಸರು ಮಾಡಿದ್ದಾರೆ.
Photo credit:Twitterದಕ್ಷಿಣದ ಅನೇಕ ನಟಿಯರು ಹೀರೋಗಳಿಗೇ ಪೈಪೋಟಿ ನೀಡುವಷ್ಟು ಬೇಡಿಕೆ ಹೊಂದಿದ್ದಾರೆ. ಜೊತೆಗೆ ಅತ್ಯುತ್ತಮ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.
ದಕ್ಷಿಣದ ನಟಿಯರ ಪೈಕಿ ಟಾಪ್ 8 ಹೀರೋಯಿನ್ ಗಳ ವಿದ್ಯಾಭ್ಯಾಸ ವಿವರವೇನೆಂದು ಇಲ್ಲಿ ನೋಡೋಣ.
ದಕ್ಷಿಣದ ನಟಿಯರ ಪೈಕಿ ಟಾಪ್ 8 ಹೀರೋಯಿನ್ ಗಳ ವಿದ್ಯಾಭ್ಯಾಸ ವಿವರವೇನೆಂದು ಇಲ್ಲಿ ನೋಡೋಣ.