ಕಬ್ಜ ಸಿನಿಮಾ ರಿಲೀಸ್ ಡೇಟ್ ನಾಳೆ ಘೋಷಣೆ

ಸ್ಯಾಂಡಲ್ ವುಡ್ ನಲ್ಲಿ ನಾಳೆ ಮಹತ್ವದ ದಿನ. ಯಾಕೆಂದರೆ ನಾಳೆ ಬಹುನಿರೀಕ್ಷಿತ ಮೂರು ಸಿನಿಮಾಗಳ ಬಗ್ಗೆ ಅಪ್ ಡೇಟ್ ಸಿಗಲಿದೆ.

Photo credit:Twitter

ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಸಿನಿಮಾದ ರಿಲೀಸ್ ಡೇಟ್ ನಾಳೆ ಘೋಷಣೆಯಾಗಲಿದೆ.

ರಿಯಲ್ ಸ್ಟಾರ್ ಉಪೇಂದ್ರ ನಾಯಕ

ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಟೀಸರ್ ಅಪ್ ಡೇಟ್ ನಾಳೆ ಸಿಗಲಿದೆ. ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಅಪ್ ಡೇಟ್ ನಾಳೆ ಹೊರಬೀಳುವ ನಿರೀಕ್ಷೆಯಿದೆ.

ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್

ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್

ಮಾರ್ಟಿನ್ ಟೀಸರ್ ಅಪ್ ಡೇಟ್ ನಾಳೆ

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ

ಯಶ್ 19 ಘೋಷಣೆ ನಾಳೆ?

ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಟೀಸರ್ ಅಪ್ ಡೇಟ್ ನಾಳೆ ಸಿಗಲಿದೆ. ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಅಪ್ ಡೇಟ್ ನಾಳೆ ಹೊರಬೀಳುವ ನಿರೀಕ್ಷೆಯಿದೆ.

ಯಶ್ 19 ಸಿನಿಮಾ ನಾಳೆ ಅನೌನ್ಸ್?

Follow Us on :-