ಬಾಲಿವುಡ್ ನಟಿ, ಎವರ್ ಗ್ರೀನ್ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹಲವು ತಮಿಳು ಸಿನಿಮಾಗಳಲ್ಲೂ ನಟಿಸಿ ದಕ್ಷಿಣದ ಸಿನಿಮಾಗಳಲ್ಲೂ ಛಾಪು ಮೂಡಿಸಿದ್ದಾರೆ.
Photo credit:Twitterಐಶ್ವರ್ಯಾ ತಮಿಳಿನಲ್ಲಿ ನಟಿಸಿದ್ದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಅದೂ ಘಟಾನುಘಟಿಗಳ ಜೊತೆಗೇ ಐಶ್ವರ್ಯಾ ನಟಿಸಿದ್ದಾರೆ.
ಇದೀಗ ಬಚ್ಚನ್ ಸೊಸೆ ಅಜಿತ್ ಜೊತೆಗಿನ ಮುಂದಿನ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಐಶ್ವರ್ಯಾ ತಮಿಳು ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.
ಇದೀಗ ಬಚ್ಚನ್ ಸೊಸೆ ಅಜಿತ್ ಜೊತೆಗಿನ ಮುಂದಿನ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಐಶ್ವರ್ಯಾ ತಮಿಳು ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.