ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಜೂನ್ 5 ರಂದು ಅವಿವಾ ಬಿಡಪ್ಪಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
Photo credit:Twitter, Instagramಅಭಿಷೇಕ್ ಕೂಡಾ ನಟರಾಗಿದ್ದು, ಅವಿವಾ ಖ್ಯಾತ ಫ್ಯಾ ಶನ್ ಡಿಸೈನರ್ ಪ್ರಕಾಶ್ ಬಿಡಪ್ಪಾ ಪುತ್ರಿಯಾಗಿದ್ದಾರೆ.
ಇಬ್ಬರ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಮದುವೆ ಕ್ಷಣದ ಫೋಟೋಗಳು ಇಲ್ಲಿವೆ.
ಇಬ್ಬರ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಮದುವೆ ಕ್ಷಣದ ಫೋಟೋಗಳು ಇಲ್ಲಿವೆ.