ಕಾಶ್ಮೀರದ ಪುರಾತನ ಹಿಂದೂ ದೇವಾಲಯವಿದು

ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ಹೋಗುವವರು ಶ್ರೀನಗರದಲ್ಲಿರುವ ಈ ಇತಿಹಾಸ ಪ್ರಸಿದ್ಧ, ಅತ್ಯಂತ ಪುರಾತನ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ಕೊಡಲೇಬೇಕು. ಇದರ ವಿಶೇಷತೆಗಳೇನು ಎಂದು ಇಲ್ಲಿ ನೋಡೋಣ.

webdunia

ಜಮ್ಮು ಕಾಶ್ಮೀರದ ಶ್ರೀನಗರದ ಝಬರ್ವಾನ್ ಪರ್ವತ ಶ್ರೇಣಿಯಲ್ಲಿ ಈ ದೇವಾಲಯವಿದೆ.

ಇಲ್ಲಿಗೆ ಆದಿಶಂಕರರು ಭೇಟಿ ನೀಡಿದ್ದಾರೆ ಎಂಬುದು ಕಾಶ್ಮೀಳರಿಗರ ಹಿಂದೂಗಳ ನಂಬಿಕೆಯಾಗಿದೆ.

ಶಂಕರಾಚಾರ್ಯ ದೇವಾಲಯದಲ್ಲಿ ಮುಖ್ಯವಾಗಿ ಶಿವನನ್ನು ಜ್ಯೇಷ್ಠೇಶ್ವರನೆಂದು ಪೂಜಿಸಲಾಗುತ್ತದೆ

ಶಂಕರಾಚಾರ್ಯರು ಇಲ್ಲಿಯೇ ಸೌಂದರ್ಯ ಲಹರಿಯನ್ನು ಬರೆದರು ಎಂದು ಪ್ರತೀತಿಯಿದೆ.

ಸಮುದ್ರ ಮಟ್ಟಕ್ಕಿಂತ 300 ಮೀ. ಎತ್ತರದಲ್ಲಿದ್ದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ

ಜನಸಾಮಾನ್ಯರಿಗೂ ಶಿವಲಿಂಗವನ್ನು ಹತ್ತಿರದಿಂದ ನೋಡಿ ಪೂಜೆ ಸಲ್ಲಿಸಲು ಇಲ್ಲಿ ಅವಕಾಶವಿದೆ.

ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದಿದ್ಯಾಕೆ ಪ್ರಧಾನಿ ಮೋದಿ

Follow Us on :-