ವಿವಾಹ ಪ್ರಾಪ್ತಿಗೆ ಯಾವ ದೇವರ ಪೂಜೆ ಮಾಡಬೇಕು?

ಹಲವರಿಗೆ ತಕ್ಕ ಸಮಯದಲ್ಲಿ ಕಂಕಣ ಬಲ ಕೂಡಿಬರುತ್ತಿಲ್ಲ ಎಂಬ ಚಿಂತೆಯಿರುತ್ತದೆ. ಹಾಗಿದ್ದರೆ ಸೂಕ್ತ ವಯಸ್ಸಿನಲ್ಲಿ ಮದುವೆಯಾಗಲು ಏನು ಮಾಡಬೇಕು?

Photo credit:WD

ತುಳಸಿ ಪೂಜೆ ಮಾಡಿ

ಅವಿವಾಹಿತ ಕನ್ಯೆಯರು ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ಪೂಜೆ ಮಾಡಿದರೆ ಶೀಘ್ರ ವಿವಾಹ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸದ ಶುಕ್ಷಪಕ್ಷದಂದು ಪೂಜೆ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಇದನ್ನು ಲಕ್ಷ್ಮೀ ದೇವಿಯ ಪ್ರತಿರೂಪ ಎಂದೇ ಪೂಜಿಸಲಾಗುತ್ತದೆ.

ತುಳಸಿ ಲಕ್ಷ್ಮೀದೇವಿಯ ಪ್ರತಿರೂಪ

ತುಳಸಿಗೆ ಪೂಜೆ ಮಾಡಿದರೆ ಬೇಗ ವಿವಾಹ

ತುಳಸಿಗೆ ಪೂಜೆ

ಬ್ರಾಹ್ಮಣರಿಗೆ ತುಳಸಿ ಗಿಡ ದಾನ

ಉಪವಾಸ ವ್ರತ ಕೈಗೊಳ್ಳಬೇಕು

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಇದನ್ನು ಲಕ್ಷ್ಮೀ ದೇವಿಯ ಪ್ರತಿರೂಪ ಎಂದೇ ಪೂಜಿಸಲಾಗುತ್ತದೆ.

ಶನಿದೋಷ ಪರಿಹಾರಕ್ಕೆ ಏನು ಮಾಡಬೇಕು?

Follow Us on :-