ಶನಿದೋಷ ಬಂದರೆ ಜೀವನದಲ್ಲಿ ಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತದೆ. ಹಾಗಿದ್ದರೆ ಶನಿದೋಷ ಬಂದರೆ ಏನು ಮಾಡಬೇಕು?
ನ್ಯಾಯದೇವತೆಯಾದ ಶನಿಯು ಜೀವನದಲ್ಲಿ ಹಿಂದಿನ ಪಾಪ ಕರ್ಮಗಳಿಗೆ ಅನುಸಾರವಾಗಿ ತಕ್ಕ ಫಲವನ್ನು ನೀಡುತ್ತಾನೆ.
ಕಷ್ಟವನ್ನು ನೀಡುವ ಕಾರಣ ಎಲ್ಲರ ದೃಷ್ಟಿಯಲ್ಲಿ ಶನಿ ಕೆಟ್ಟವನು. ಹಾಗಿದ್ದರೆ ಶನಿ ದೋಷ ಪರಿಹಾರಕ್ಕೆ ಏನು ಮಾಡಬೇಕು?