ಬ್ರಹ್ಮಗಂಟು ನಾಯಕಿ ದಿಯಾ ತಾಯಿ ಕೂಡಾ ಖ್ಯಾತ ನಟಿ ಯಾರೀಕೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರವಾಹಿಯಲ್ಲಿ ಈಗ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ದಿಯಾ ಪಲಕ್ಕಲ್ ಕಲಾವಿದರ ಕುಟುಂಬದಿಂದಲೇ ಬಂದವರು. ಆಕೆಯ ತಾಯಿ ಕೂಡಾ ಖ್ಯಾತ ಕನ್ನಡ ಕಿರುತೆರೆ ನಟಿ. ಇಲ್ಲಿದೆ ದಿಯಾ ವಿವರ.

Photo Credit: Instagram

ದಿಯಾ ಪಲಿಕ್ಕಲ್ ಬಾಲನಟಿಯಾಗಿ ಕಿರುತೆರೆಗೆ ಪ್ರವೇಶ ಮಾಡಿದ್ದರು

ಈಗ ಬ್ರಹ್ಮಗಂಟು ಧಾರವಾಹಿಗೆ ನಾಯಕಿಯಾಗುವ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿ

ದಿಯಾ ತಾಯಿ ರಮ್ಯಾ ಅಜಯ್ ಕೂಡಾ ಕನ್ನಡ ಕಿರುತೆರೆಯ ಖ್ಯಾತ ನಟಿ

ರಮ್ಯಾ ಅಜಯ್ ಕನ್ನಡದ ಯಶೋಧೆ, ಜೋಡಿಹಕ್ಕಿ ಮುಂತಾದ ಧಾರವಾಹಿಯಲ್ಲಿ ನಟಿಸಿದ್ದಾರೆ

ದಿಯಾ ಕನ್ನಡ ಕಿನ್ನರಿಯಲ್ಲಿ ಹಾಗೂ ತಮಿಳು ಧಾರವಾಹಿಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು

ಬಳಿಕ ತಮ್ಮ ಪೋಷಕರ ಜೊತೆ ಕೆಲವು ಸಮಯ ಅಮೆರಿಕಾಗೆ ತೆರಳಿ ಅಲ್ಲಿಯೇ ವಿದ್ಯಾಭ್ಯಾಸ ಪೂರೈಸಿದ್ದರು

ಇದೀಗ ಬ್ರಹ್ಮಗಂಟು ಧಾರವಾಹಿ ಮೂಲಕ ಕನ್ನಡ ಧಾರವಾಹಿಯಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಗರುಡ ರಹಸ್ಯ ತಿಳಿದಿದೆಯೇ

Follow Us on :-